blog.telprabhu.com
ನನ್ನಾK - a telprabhu blog: October 2010
http://blog.telprabhu.com/2010_10_01_archive.html
Sunday, October 3, 2010. US and us - ಯುಎಸ್ ಮತ್ತು ನಮ್ಮ ಬಗ್ಗೆ. ಅಂತ ಇಂಗ್ಲೆಂಡ್ ರಾಣಿಯಂತೇ ಉಸುರಿದಳು. ಅಂದೆ ಈ ಉತ್ತರಕ್ಕೆ ಉಗಿಸಿಕೊಳ್ಳಬೇಕೆಂದು ಗೊತ್ತಿದ್ದರೂ. ಇಲ್ಲ ಮತ್ತೆ, ನಾನೇನು ಯು.ಎಸ್. ಅಂದ್ರೆ ಉಪ್ಪಿಟ್ಟು ಸೇವಿಗೆ ಬಾಥ್. ಅಂತದ್ನಾ". ಅಂತ ಆಸೆಗಣ್ಣಿಂದ ಕೇಳಿದೆ, ಅವಳಿಗೂ ಅರ್ಥವಾಗಿರಬೇಕು "ಹಸಿವಾ? ಯಾಕೊ ಫ್ಲೈಟಿನಲ್ಲಿ ನಿಮ್ಮ ಗಗನಸಖಿ ಮುಗುಳ್ನಗೆಯಲ್ಲೇ ಹೊಟ್ಟೆ ತುಂಬಿಸಿದಳೇನೋ! ಊಟದ್ದೆಲ್ಲ ಕೇಳಿಯಾಯಾಯ್ತು, ಓಡಾಟದ ಕಥೆ ಏನು? ಅಂತ ಕೇಳಿದ್ಲು, "ಇಲ್ಲ, ಯಾಕೇ? ಅಂತ ತಗಾದೆ ತೆಗೆದಳು, ತುಂಟಿ! PDF format www.telprabhu.com/USandUS.pdf. ಕನ್ನಡದಲ್ಲಿ ಕಾಮೆ...Written by Prabhuraj Moogi.
blog.telprabhu.com
ನನ್ನಾK - a telprabhu blog: December 2009
http://blog.telprabhu.com/2009_12_01_archive.html
Sunday, December 27, 2009. ನಿರುದ್ಯೋಗಿ ನೀ ಇರು ಉದ್ಯೋಗಿ. ಕಂಪನಿ ಈಗ ಕೃಷ್ಣನಿಲ್ಲದ ಮಥುರಾನಂತಾಗಿದೆ. ನೀ ಇರು ಉದ್ಯೋಗಿ ಆಗಬೇಡ ನಿರುದ್ಯೋಗಿ. ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ. PDF format www.telprabhu.com/nirudyogi.pdf. ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http:/ www.google.com/transliterate/indic/Kannada. ಬರೆದು ಪೇಸ್ಟ ಮಾಡಬಹುದು. Written by Prabhuraj Moogi. Links to this post. Monday, December 7, 2009. ಕಂಪನಿ ಕಪ್ಪು. ಏನ್ ಮಾಡೋದಾ! ಕೊಟ್ರೆ ಅದರಲ್ಲಿ...ನಮ್ಮ ಮದುವೆ...ಕ್ಷ...
blog.telprabhu.com
ನನ್ನಾK - a telprabhu blog: July 2009
http://blog.telprabhu.com/2009_07_01_archive.html
Sunday, July 26, 2009. ಮಳೆ ಹುಡುಗಿ. ಸಂಜೆ ಫೋನು ಮಾಡಿ ಅತ್ತಲಿಂದ ಹೀಗೆ ಹವಾಮಾನ ವರದಿ ಮಾಡಿ ಮನೆಗೆ ಬೇಗ ಬನ್ನಿ ಅಂತಿದ್ದಳು. ಮೇಲೆ ಬಕೆಟ್ಟು ಹಿಡಿದುಕೊಂಡು ಬಾ ಹೊರಗೆ ನೀ, ನಾನು ಸುರೀತೀನಿ ಅಂತ ಕಾದಿತ್ತೇನೊ ಅನ್ನೊ ಹಾಗೆ ಧಾರಾಕಾರವಾಗಿ ಬೀಳತೊಡಗಿತು. ಮನೆಯೊಳಗೆ ಕಾಲಿಟ್ಟೆ, ಮಳೆ ಮನೆಯಲ್ಲೇ ಆಗಿತ್ತೇನೊ ಅನಿಸಿತು, ನೀರು ನಿಂತು ಹೊಳೆಯಾಗಿತ್ತು. PDF format www.telprabhu.com/male.pdf. ಬರೆದು ಪೇಸ್ಟ ಮಾಡಬಹುದು. Written by Prabhuraj Moogi. Links to this post. Sunday, July 19, 2009. PDF format www.telprabhu.com/sumne.pdf. Written by Prabhuraj Moogi. Links to this post.
blog.telprabhu.com
ನನ್ನಾK - a telprabhu blog: US & us - ಯುಎಸ್ ಮತ್ತು ನಮ್ಮ ಬಗ್ಗೆ...
http://blog.telprabhu.com/2010/10/us-us.html
Sunday, October 3, 2010. US and us - ಯುಎಸ್ ಮತ್ತು ನಮ್ಮ ಬಗ್ಗೆ. ಅಂತ ಇಂಗ್ಲೆಂಡ್ ರಾಣಿಯಂತೇ ಉಸುರಿದಳು. ಅಂದೆ ಈ ಉತ್ತರಕ್ಕೆ ಉಗಿಸಿಕೊಳ್ಳಬೇಕೆಂದು ಗೊತ್ತಿದ್ದರೂ. ಇಲ್ಲ ಮತ್ತೆ, ನಾನೇನು ಯು.ಎಸ್. ಅಂದ್ರೆ ಉಪ್ಪಿಟ್ಟು ಸೇವಿಗೆ ಬಾಥ್. ಅಂತದ್ನಾ". ಅಂತ ಆಸೆಗಣ್ಣಿಂದ ಕೇಳಿದೆ, ಅವಳಿಗೂ ಅರ್ಥವಾಗಿರಬೇಕು "ಹಸಿವಾ? ಯಾಕೊ ಫ್ಲೈಟಿನಲ್ಲಿ ನಿಮ್ಮ ಗಗನಸಖಿ ಮುಗುಳ್ನಗೆಯಲ್ಲೇ ಹೊಟ್ಟೆ ತುಂಬಿಸಿದಳೇನೋ! ಊಟದ್ದೆಲ್ಲ ಕೇಳಿಯಾಯಾಯ್ತು, ಓಡಾಟದ ಕಥೆ ಏನು? ಅಂತ ಕೇಳಿದ್ಲು, "ಇಲ್ಲ, ಯಾಕೇ? ಅಂತ ತಗಾದೆ ತೆಗೆದಳು, ತುಂಟಿ! PDF format www.telprabhu.com/USandUS.pdf. ಕನ್ನಡದಲ್ಲಿ ಕಾಮೆ...Written by Prabhuraj Moogi.
blog.telprabhu.com
ನನ್ನಾK - a telprabhu blog: WEದೇಶ - ನಾನು ನನ್ನಾಕೆ & ವಿದೇಶ...
http://blog.telprabhu.com/2010/07/we.html
Wednesday, July 7, 2010. WEದೇಶ - ನಾನು ನನ್ನಾಕೆ and ವಿದೇಶ. ಹ್ಮ್ ಮತ್ತೆ ಫ್ಲೈಟ್ ನಲ್ಲಿ ಹೋಗ್ತೀರಾ ಹಾಗಿದ್ರೆ? ಕೇಳಿದ್ಲು,. ಕಿಂಗ್ ಫಿಷರ್ ಸಿಕ್ಕಿದ್ರೆ ಚೆನ್ನಾಗಿತ್ತು ಏನ್ ಮಾಡೋದು ಅಲ್ಲಿಗೆ ಅವರ ಸರ್ವೀಸ್ ಇಲ್ವೆ". ಅಂದರೆ, "ಯಾಕೆ ಕಿಂಗ್ ಫಿಷರ್ ಟೈಮ್ ಸರಿಯಾಗಿ ಹೋಗುತ್ತಾ? ಅಂದ್ಲು. "ನಾಳೆ ನಾಡಿದ್ದು." ಅಂದೆ. "ಮೊದಲೇ ಹೇಳೋಕೇನಾಗಿತ್ತು? ಹೀಗೆಲ್ಲ ದಿಢೀರನೆ ಹೊರಟು ನಿಂತರೆ ಹೇಗೆ? ವಿಧಿಯಿಲ್ಲದೇ ಪಾಲಿಗೆ ಬಂದಿದ್ದು ತಿಂದದ್ದಾಯ್ತು. PDF format www.telprabhu.com/wedesha.pdf. ಸಧ್ಯ ವಿದೇಶದಲ್ಲಿರುವುದರಿಂದ. ಸಾಕಷ್ಟು ಸಮಯ ಸಿಗದೇ ಬಹಳ ದಿನಗಳಿಂ...ನಿಮ್ಮ ಪ್ರಭು. Written by Prabhuraj Moogi.
blog.telprabhu.com
ನನ್ನಾK - a telprabhu blog: April 2010
http://blog.telprabhu.com/2010_04_01_archive.html
Sunday, April 25, 2010. ಮನೆ ಮ(ಮು)ದ್ದು. ಏನದು ಅಂತಾನಾ. ಹ್ಮ್ ಅದೊಂದು ಮನೆ ಮದ್ದು. ಅದೆಲ್ಲಿಂದ ಆ ಕಟ್ಟಿಗೆ ಸೀಳಿ ಚೂರು ಮೇಲೆದ್ದಿತ್ತೋ, ನೇರ ಬೆರಳಲ್ಲಿ ತೂರಿಕೊಂಡಿತು. ಚಿಟ್ಟನೆ ಚೀರಿದೆ. ಪ್ಲೀಜ್ ಕಣೆ, ಡಾಕ್ಟರ್ ಹತ್ರ ಹೋಗೊಣ, ನರ್ಸ ನರ್ಗೀಸ್ ಕಡೆ ಕಣ್ಣೆತ್ತಿ ಕೂಡ ನೋಡಲ್ಲ, ಬೇಕಿದ್ರೆ ಪ್ರಮಾಣ್ ಮಾಡ್ತೀನಿ. ಪೌಟಿಸ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್ನಲ್ಲಿ poultice ಅಂತ ಸರ್ಚ್ ಮಾಡಿ ನೋಡಿ. PDF format www.telprabhu.com/manemaddu.pdf. ಬರೆದು ಪೇಸ್ಟ ಮಾಡಬಹುದು. Written by Prabhuraj Moogi. Links to this post. Sunday, April 11, 2010. Written by Prabhuraj Moogi. ಈ-ಮೇಲ&#...
blog.telprabhu.com
ನನ್ನಾK - a telprabhu blog: August 2009
http://blog.telprabhu.com/2009_08_01_archive.html
Sunday, August 30, 2009. ಪ್ರೀತ್ಸೊದ್ ತಪ್ಪಾ? ಪ್ರೇಮಲೋಕದ ಹೀರೊ ರವಿಚಂದ್ರನ್ ಹತ್ರ ಹೋಗಿ ಕೇಳಿ ಹೇಳ್ತಾರೆ. ಅಂತ ಮಾರುತ್ತರವಿಟ್ಟಳು. ನಾ ಹೇಳುವುದು ಹೇಳಿಯಾಗಿತ್ತು ಇನ್ನು ಅವಳ ಚಿಂತನೆಗೆ ಬಿಟ್ಟು, ನಾ ಹೊರ ನಡೆದೆ. ಅದಕ್ಕೇ ಏನೊ ಹಿರಿಯರು ಮದುವೆ ಅಂತ ಮಾಡಿ, ಪ್ರೀತಿಸಿಕೊಳ್ಳಿ ಅಂದು ಬಿಡ್ತಾ ಇದ್ದಿದ್ದು. ಅಂತ ತರಲೇ ಮಾಡಿದೆ, ಹಿಡಿದ ಅಂಗೈ ಚಿವುಟಿದ್ಲು ಪ್ರೀತಿಯಿಂದ. PDF format www.telprabhu.com/preetsod-tappaa.pdf. ಬರೆದು ಪೇಸ್ಟ ಮಾಡಬಹುದು. Written by Prabhuraj Moogi. Links to this post. Sunday, August 23, 2009. ಮದುವೆ ಯಾಕಾಗಬೇಕು? ಈಗೇನು ನಿನಗೆ ಡņ...ಅಂತ ಹಾರ&#...ಅಂದ...
blog.telprabhu.com
ನನ್ನಾK - a telprabhu blog: December 2011
http://blog.telprabhu.com/2011_12_01_archive.html
Saturday, December 3, 2011. ಪ್ರಭುರಾಜ ಮತ್ತು ವರ್ಷಾ ಮದುವೆ. ಕನಸು ಕಂಡಿದ್ದಾಯ್ತು, ಕವನ ಬರೆದದ್ದಾಯ್ತು, ಕಥೆ ಕಟ್ಟಿದ್ದಾಯ್ತು. ಇನ್ನು ಕನಸು ನನಸಾಗಿಸುವ ಸಮಯ. ಕೈ ಹಿಡಿಯಲು ಕನಸಿನ ಕನ್ಯೆ ಕಾದಿದ್ದಾಳೆ. ಬಂದು ಹಾರೈಸಲು ನಿಮಗೆ ಆಮಂತ್ರಣ. ವರ್ಷದ ಜತೆಗೆ, ವರ್ಷ ವರ್ಷಗಳ ಅನುಬಂಧದ ಆ ಸುದಿನ ನನ್ನ ಮತ್ತು. ಮದುವೆಗೆ ನೀವೆಲ್ಲ ಹರ್ಷದಿ ಹಾಜರಾಗಿ ಹರಸಲು ಬನ್ನಿ ಎಂದು ಕೋರುವೆ. ಇಂತಿ ನಿಮ್ಮ. ಪ್ರಭುರಾಜ. Reception: 3rd Dec 2011 7:00 PM. Marriage 4th Dec 2011 12:26 PM. Shri Veerabhadreshwara Kalyana Mantapa. Bailhongal, Dist: Belgaum - 591102. Written by Prabhuraj Moogi.
blog.telprabhu.com
ನನ್ನಾK - a telprabhu blog: February 2011
http://blog.telprabhu.com/2011_02_01_archive.html
Sunday, February 20, 2011. ಏನೇ ಈರುಳ್ಳಿ. ಹೇಳಬೇಕಿತ್ತು, ನನ್ನವರು ಈರುಳ್ಳಿ ಸರ ಮಾಡಿಸಿಕೊಡ್ತೀನಿ ಅಂದಿದಾರೆ ಅಂತ". ಹ್ಮ್ ಈರುಳ್ಳಿ ಸರ ಅಂತೆ, ಅವಲಕ್ಕಿ ಸರ ಅಂದ್ರೆ ಅವಲಕ್ಕಿ ಅಲ್ಲ, ಅದು ಚಿನ್ನದ್ದು". ಹೌದಾ, ಹ್ಮ್ ಮತ್ತೆ, ನನಗಂತೂ ಪದ್ದುಗೆ ಸರ ಕೊಡಿಸಲು ಆಗ್ತಾ ಇರಲಿಲ್ಲ, ಅವಳ ಗಂಡ ಆದ್ರೂ ಕೊಡಿಸಿದನಲ್ಲ ಬಿಡು" ಅಂದೆ ವಿಕಟ ನಗೆ ಸೂಸುತ್ತ. ಓಹೋ, ಬೇಡ ಅಂದವರು ಯಾರೋ, ಅವಳಿಗೇ ಕೊಡ್ಸಿ" ಅಂದು ಎದ್ದು ಹೋದಳು. ಓಹೊ ಏನು ಮಹರಾಜರಿಗೆ ಕಿರೀಟ ಮಾಡಿಸುವುದಿತ್ತೊ? ಹ್ಮ್ ಹೌದು, ಅದೇ ಈ ಬೆಲೆ ಯಾಕೆ ಜಾಸ್ತಿ ಆಗತ್ತೆ? ಅಂತ ದುಂಬಾಲು ಬಿದ್ದಳು. ಈರುಳ್ಳಿ ಬೆಲೆ ಇಳಿಯಿತ ...ಈ ಲೇಖನದಲ್ಲಿ ಬರು...Links to this post.
SOCIAL ENGAGEMENT