ninnenaale.blogspot.com
ನಿನ್ನೆ-ನಾಳೆ: February 2009
http://ninnenaale.blogspot.com/2009_02_01_archive.html
ನಿನ್ನೆ-ನಾಳೆ. Saturday, 14 February 2009. ಕಪ್ಪು-ಬಿಳುಪು. ಕಪ್ಪು-ಬಿಳುಪು. ಚಕ್ರ ತಿರುಗುತಿತ್ತು. ಹತ್ತಾರು ಬುಟ್ಟಿ, ತು೦ಬೆಲ್ಲಾ ಜನ. ತಲೆಗಿಷ್ಟು ಹಿಡಿ ಪೌ೦ಡು. ಮೇಲೇರಿದಷ್ಟು ದೂರದ ನೋಟ. ಎತ್ತರದ ವಾಸ ಒ೦ದಿಷ್ಟು ಕ್ಷಣ. ಅಮಲೇರುವ ಮುನ್ನ ಭೂ-ಸ್ಪರ್ಶ. ಕೆಳಗಿನವನೀಗ ಮೇಲೇರಿದ ರಾಜ. ನಿಲ್ಲದು ಚಕ್ರದ ತಿರುಗಾಟ! ಕಾಲು ನಡೆಯುತಿತ್ತು. ಹತ್ತಾರು ಹೊಟ್ಟೆ, ಮೈತು೦ಬ ಬಣ್ಣ. ದೊ೦ಬರಾಟದ ದ೦ಡು. ಚಾಪ್ಲಿನ್, ಚರ್ಚಿಲ್, ಏ೦ಜೆಲ್. ಕ೦ಬದ೦ತೆ ನಿ೦ತರೂ, ಮ೦ಗನ೦ತೆ. ಕುಣಿದರೂ ಪೌ೦ಡು ಹಿ೦ಡಿದ. ಬಿಡಿ ಚಿಲ್ಲರೆಗಷ್ಟೇ ಹೋರಾಟ. ನಿಲ್ಲದು ಜೀವದ ಪರದಾಟ! ದಿನ ಇಳಿಯುತಿತ್ತು. ಚಿತ್ರಕಾರನ ಕರಡು. Monday, 2 February 2009.
ninnenaale.blogspot.com
ನಿನ್ನೆ-ನಾಳೆ: ೨೦೦೯ಕ್ಕೆ ತಿರುಗಿದ ಲ೦ಡನ್!
http://ninnenaale.blogspot.com/2009/01/blog-post_26.html
ನಿನ್ನೆ-ನಾಳೆ. Monday, 26 January 2009. ೨೦೦೯ಕ್ಕೆ ತಿರುಗಿದ ಲ೦ಡನ್! ಅಲ್ಲೊಬ್ಬ ಒಬಾಮ ಗೆದ್ದ, ಈ ತಿ೦ಗಳು ಮನೆಯ ಬೆಲೆ ಬರೀ ೩% ಮಾತ್ರ ಕಮ್ಮಿಯಾಗಿದೆ, "ಅಬ್ಬ! ನನ್ನನ್ನು ಈ ಸಲ ಲೇಆಫ್ ಮಾಡಿಲ್ಲ" ಎನ್ನುವದೇ 'ಸ೦ತೋಷ' ದ ಸುದ್ದಿಗಳಾಗಿರುವಾಗ, ೨೦೦೮ ಕಳೆದು ಒ೦ಬತ್ತಾಗಲಿದೆ ಎನ್ನುವದು ಜನರನ್ನು ಬೀದಿಗೆಳೆಯದೆ ಬಿಟ್ಟೀತೆ? ಆ ಸ೦ಜೆಗ ವಿಶೇಷವಾಗಿ ಅಲ೦ಕೃತಗೊ೦ಡ ಲ೦ಡನ್ನಿನ ಒ೦ದೆರಡು ತುಣುಕು. ತೇಜಸ್ವಿನಿ ಹೆಗಡೆ-. ತುಂಬಾ ಸಂತೋಷವಾಯಿತು ಬ್ಲಾಗ್ ಅಪ್ಡೇಟ್ ಆಗಿದ್ದು ನೊಡಿ. 30 January 2009 at 12:36. 30 January 2009 at 17:47. ತೇಜಸ್ವಿನಿ, ಅರ್ಚನಾ,. 30 January 2009 at 19:59. 5 February 2009 at 20:40.
ninnenaale.blogspot.com
ನಿನ್ನೆ-ನಾಳೆ: ಅಡಿಸನ್ನನಿಗೊ೦ದು ನಮನ..
http://ninnenaale.blogspot.com/2008/02/blog-post_29.html
ನಿನ್ನೆ-ನಾಳೆ. Friday, 29 February 2008. ಅಡಿಸನ್ನನಿಗೊ೦ದು ನಮನ. ಅಡಿಸನ್ನನಿಗೊ೦ದು ನಮನ. ಎನ್ನುವ ಪುರಾಣದೊ೦ದಿಗೆೆ ಸ್ಟೀರಾಯ್ಡ್ ಮಾತ್ರೆಗಳ ಮೌಲ್ಯ ಆಕೆಯ ಮನಸ್ಸಿನಾಳಕ್ಕೆ ಇಳಿಸಿದ್ದಾಯಿತು. ಅಡಿಸನ್ನಿನ ಹೆಸರು ಕಿವಿಗೆ ಬಿದ್ದದ್ದೆ ತಡ ಆಕೆ ಕೇಳಿದ ಮೊದಲ ಪ್ರಶ್ನೆ “ಅಮೇರಿಕೆಯ ಜಾನ್. ಎಫ್. ಕೆನಡಿಗಿದ್ದದ್ದೂ ಇದೇ ಅಲ್ಲವೇ? ಸುಪ್ತದೀಪ್ತಿ suptadeepti. ನಿಮ್ಮ ಹೊಸ "ಅಡಿಸನ್ನಿಗೆ" ನಿಮ್ಮ ಕೈಯಲ್ಲಿ ಸಿಕ್ಕಿದ್ದು ಅವಳ ಅದೃಷ್ಟವೋ? 29 February 2008 at 22:56. 1 March 2008 at 06:16. 8 March 2008 at 10:26. ತೇಜಸ್ವಿನಿ ಹೆಗಡೆ. ಪಯಣಿಗರೆ,. 10 March 2008 at 14:58. ಬರೆಯುವ ಪ್ರಯತ&...ಕರಿಯ ವ...
tangaali.blogspot.com
Tangaali: ಪಿಸುಮಾತು
http://tangaali.blogspot.com/2007/06/blog-post_742.html
Tuesday, June 05, 2007. ಪಿಸುಮಾತು. ಕಣ್ಣಿಗೆ ಕಣ್ಣನಿರಿಸಿ. ಮೊಗ್ಗಾದ ತುಟಿಗಳ ಅರಳಿಸಿ. ತುಟಿಗಳ ಹೊಲಿಸಿ. ಉಸಿರು ಕಟ್ಟಿ ಮುತ್ತನಿಟ್ಟು. ಕಚ್ಚಿ ಕೆಂಪಾಗಿಸಿ. ಬರ ಸೆಳೆದು ಆಲಂಗಿಸಿ. ಅಪ್ಪಿ ಮುದ್ದಾಡಿ. ಎದೆಗೆ ಎದೆಯನಿರಿಸಿ. ಕಿವಿ ಕಚ್ಚಿ ಉಸಿರು ಬಿಟ್ಟು. ಮೀಟಿ ಮುದ ನೀಡಿ. ಮೈ ಭಾರ ಹೊತ್ತು. ಮೈ ಮರಗಟ್ಟಿ ಬಿಟ್ಟು. ಚಳಿಯಲ್ಲೂ ಬೆವರಿ. ಬೆವರಿನಲ್ಲಿ ಮಿಂದು. ಆಲಂಗಿಸಿ ಮಲಗಿದ ಮೌನ. ಭಾವನೆಗಳ ಓಕಳಿ. ಎರಡು ಹೃದಯಗಳ. ಪಿಸುಮಾತು. Image flicked from http:/ www.art.com/. Tuesday, June 05, 2007. 12:31 pm, June 06, 2007. Very provocative piece of work! The next, just seal them n lock .
shettyprasad.blogspot.com
ಕೇಳೆನ್ನ ಮನದನ್ನೆ..: May 2008
http://shettyprasad.blogspot.com/2008_05_01_archive.html
ಕೇಳೆನ್ನ ಮನದನ್ನೆ. Friday, May 09, 2008. Secret of Birth and Death. As most of us, who know a bit of science, know that Energy can neither be created or nor be destroyed. It can be transformed to another form. And as per E = MC2 Energ. Y can be converted to matter or mass and vice-versa. The statement of Hindu mythology holds well here, It says the whole universe is nothing, which is it’s simply zero! So where does this energy and matter came from? But how does the life evolved in the universe? It’s ...
shettyprasad.blogspot.com
ಕೇಳೆನ್ನ ಮನದನ್ನೆ..: January 2009
http://shettyprasad.blogspot.com/2009_01_01_archive.html
ಕೇಳೆನ್ನ ಮನದನ್ನೆ. Friday, January 16, 2009. ಮೂಕಜ್ಜಿಯ ಕನಸುಗಳು. ಕುಂದಾಪುರ. Posted by Prasad Shetty. Subscribe to: Posts (Atom). Do You Like My Blog? ಹೀಗೊಂದು ಸಂಜೆ. ಬಾಲ್ಯದ ನೆನಪುಗಳು. ನನ್ನವಳ ನೆನಪಿನಲ್ಲಿ. Memories Behind A Pic. Archieve (ಹಳೆಯ ಬ್ಲಾಗುಗಳು). ಮೂಕಜ್ಜಿಯ ಕನಸುಗಳು. I read these blogs. ಸಿರಿಗನ್ನಡ ಸಂಪದ. ಸಾಗರದಾಚೆಯ ಇಂಚರ. ವೇದಸುಧೆ. ಮೋಟುಗೋಡೆಯಾಚೆ ಇಣುಕಿ. ಮಾತಿಲ್ಲದ ಮೌನ ರಾಗಗಳು. ಮನಸಿನ ಮಾತುಗಳು. ಮನಸಿನ ಮರ್ಮರ. ಮನದಾಳದ ಮಾತು. ಮಂಜು ಮುಸುಕಿದ ದಾರಿಯಲ್ಲಿ. ಭಾವ ಜೀವ ತಳೆದಾಗ. ಬೊಗಳೆ ರಗಳೆ. ನೆನಪು ಕನಸುಗಳ ನಡುವೆ. ದೀವಿಗೆ. ಅನುಭವ ಮಂಟಪ.
shettyprasad.blogspot.com
ಕೇಳೆನ್ನ ಮನದನ್ನೆ..: April 2008
http://shettyprasad.blogspot.com/2008_04_01_archive.html
ಕೇಳೆನ್ನ ಮನದನ್ನೆ. Tuesday, April 08, 2008. I always cherish ma college days, especially those days when we use to get up before the sun rises. It was me and bhandy (satish) and s. Ometimes rai (Prashanth), we use to go for jogging on beach side. It was about 3 Kms track, which starts from our hostel blocks and then we go via the NH17(Bombay-Kochin? Till STEP, and there we enter the goast road. Then we take turn near Shiva temple, close to beach, and our favorite spot during exams! Posted by Prasad Shetty.
shettyprasad.blogspot.com
ಕೇಳೆನ್ನ ಮನದನ್ನೆ..: February 2010
http://shettyprasad.blogspot.com/2010_02_01_archive.html
ಕೇಳೆನ್ನ ಮನದನ್ನೆ. Saturday, February 27, 2010. A Screwed Up Day. I m sitting idle here, with lots of work pending on me, and lot of expectation by people that I will complete them in time. You may be wondering why I am sitting Idle here although there is lot of work pending? I just don’t want to give you reasons, why should I tell you. If you ask more, I will lose my temper and may start beating you back and forth. First place, what is in right place? It was sounding like a loaded washing machine. My ...
avarthana.blogspot.com
ಆವರ್ತನ: ನೀರ ಹಾಡು
http://avarthana.blogspot.com/2008/08/blog-post.html
ಬದುಕಿನ ಏಳು ಬೀಳುಗಳ ನಡುವೆ. ನೀರ ಹಾಡು. ಆ ಕಾನನದ ನಡುವೆ. ನೂರಾರು ನೀರ ಹಾಡು. ಇದಕದರ ಸದ್ದು. ಅದಕಿದರ ಸದ್ದು. ನಡುವೆ ಮರೆತದ್ದು. ನೂರಾರು ಸದ್ದು. ಬರೆದದ್ದು -. ವೀರೆಶ ಹಿರೇಮಠ. 03:44 ಅಪರಾಹ್ನ. 5 ಕಾಮೆಂಟ್ಗಳು:. ಹೇಳಿದರು. ಹ್ಮ್ಮ್.ಚೆನ್ನಾಗೈತೆ.ಬರಿ ಬರಿ.:). ಜನವರಿ 28, 2009 04:38 ಅಪರಾಹ್ನ. ಹೇಳಿದರು. Good maga keep it up. ಜನವರಿ 30, 2009 09:41 ಪೂರ್ವಾಹ್ನ. Vanishri.Pallagatte Math ಹೇಳಿದರು. ತಂತ್ರಾಶ ಅಭೀಯಂತರರ. ತಂಗಾಳಿಯಂಥ ಬರವಣಿಗೆಗೆ. ನನ್ನ ಅಭಿನಂದನೆಗಳು . ಫೆಬ್ರವರಿ 25, 2009 05:17 ಅಪರಾಹ್ನ. ಹೇಳಿದರು. ಮೇ 2, 2009 10:08 ಪೂರ್ವಾಹ್ನ. ಗೌತಮ್ ಹೆಗಡೆ.
avarthana.blogspot.com
ಆವರ್ತನ: ವಿಶ್ವೇಶ್ವರ ಭಟ್ಟರಿಗೆ ಧನ್ಯವಾದಗಳು
http://avarthana.blogspot.com/2011/06/blog-post.html
ಬದುಕಿನ ಏಳು ಬೀಳುಗಳ ನಡುವೆ. ವಿಶ್ವೇಶ್ವರ ಭಟ್ಟರಿಗೆ ಧನ್ಯವಾದಗಳು. ಬರೆದದ್ದು -. ವೀರೆಶ ಹಿರೇಮಠ. 09:53 ಪೂರ್ವಾಹ್ನ. 2 ಕಾಮೆಂಟ್ಗಳು:. ಹೇಳಿದರು. Well donr veeru.Thanks to Kannada prabha. ಜೂನ್ 21, 2011 10:16 ಪೂರ್ವಾಹ್ನ. ಹೇಳಿದರು. Good Job, Appreciates. ಜೂನ್ 21, 2011 11:02 ಪೂರ್ವಾಹ್ನ. ಕಾಮೆಂಟ್ ಪೋಸ್ಟ್ ಮಾಡಿ. ಹಳೆಯ ಪೋಸ್ಟ್. ಇದಕ್ಕೆ ಸಬ್ಸ್ಕ್ರೈಬ್ ಆಗಿ: ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom). ವೀರೆಶ ಹಿರೇಮಠ. ಬೆಂಗಳೂರು, ಕರ್ನಾಟಕ, India. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ. ಬ್ಲಾಗ್ ಗೆಳೆಯರಿವರು. ಅನಿಕೇತನ ಸುನಿಲ್. ನನ್ನ ಹಾಡು. ಅನಿಸಿಕೆಗಳ ಆಕರ.